"ಸಂಘದ ಧೈಯೋದ್ದೇಶ"
ಮಾನವನ ದೈನಂದಿನ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಅವಿಭಾಜ್ಯ ಮತ್ತು ಅವಶ್ಯಕವಾದ ವಿದ್ಯುಚ್ಛಕ್ತಿ ಪೂರೈಕೆಯಂತಹ ಅಪೂರ್ವ ಸೇವೆಯನ್ನು ನಿರ್ವಹಿಸುತ್ತಿರುವ ನಿಗಮದ ನೌಕರರ ಹಕ್ಕು ಹಾಗೂ ಹಿತಾಸಕ್ತಿಯನ್ನು ಕಾಪಾಡುವ ಜೊತೆಗೆ ಗ್ರಾಹಕರಿಗೆ ಗುಣಮಟ್ಟದ ತಡೆರಹಿತ ವಿದ್ಯುಚ್ಛಕ್ತಿ ಪೂರೈಕೆ ಹಾಗೂ ಈ ಸಂಬಂಧ ನಿಗಮ ಮತ್ತು ರಾಜ್ಯ ಸರ್ಕಾರದ ವಿವಿಧ ಗ್ರಾಹಕ ಸ್ನೇಹಿ ಯೋಜನೆಗಳು ಯಶಸ್ವಿಯಾಗಲು ಸುರಕ್ಷತೆಯಿಂದ ಶ್ರಮವಹಿಸಿ ಸಂಘ ಮತ್ತು ಸಂಸ್ಥೆಯ ವರ್ಚಸ್ಸನ್ನು ಉತ್ತುಂಗಕ್ಕೇರಿಸುವುದು.
'ನೌಕರರ ಅಭ್ಯುದಯವೇ ಸಂಘದ ಧೈಯ'
'ಸಂಘದ ಧೈಯೋದ್ದೇಶ"